ಪ್ರತಿಭಾವಂತ ವಿದ್ಯಾರ್ಥಿಗಳಿಗೆ HDFC ವತಿಯಿಂದ 75 ಸಾವಿರ ರೂಪಾಯಿಗಳ ಸ್ಕಾಲರ್‌ಶಿಪ್..ಅರ್ಜಿ ಸಲ್ಲಿಕೆ ಆರಂಭ

 

ಸರ್ಕಾರೇತರ ವಿದ್ಯಾರ್ಥಿವೇತನಗಳು ದೇಶದ ಹೆಚ್ಚಿನ ವಿದ್ಯಾರ್ಥಿಗಳ ಮುಂದಿನ ಅಧ್ಯಯನದಲ್ಲಿ ಬಹಳಷ್ಟು ಕೊಡುಗೆ ನೀಡುತ್ತವೆ. ಸ್ಕಾಲರ್‌ಶಿಪ್ ಎನ್ನುವುದು ವಿದ್ಯಾರ್ಥಿಗೆ ತನ್ನ ಮುಂದಿನ ಅಧ್ಯಯನವನ್ನು ಮುಂದುವರಿಸಲು ನೀಡುವ ಆರ್ಥಿಕ ಸಹಾಯವಾಗಿದೆ


ವಿವಿಧ ವಯಸ್ಸಿನ ಮತ್ತು ಅರ್ಹತೆಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಆದಾಗ್ಯೂ, ಪ್ರತಿ ವಿದ್ಯಾರ್ಥಿ ವೇತನಕ್ಕೆ ವಿಭಿನ್ನ ಅರ್ಹತಾ ಮಾನದಂಡಗಳು ಇರಬಹುದು . ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ಅಂತಹ ಅನೇಕ ವಿದ್ಯಾರ್ಥಿವೇತನಗಳು ಮುಂಚೂಣಿಗೆ ಬಂದವು, ಅದು ಮಕ್ಕಳು ಮತ್ತು ಪೋಷಕರು ಅಥವಾ ಅವರ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ.


ಸರಿಯಾದ ವಿದ್ಯಾರ್ಥಿವೇತನ ಮತ್ತು ಫೆಲೋಶಿಪ್ ಪ್ರೋಗ್ರಾಂ ನಿಮಗೆ ಉತ್ತಮ ಅಧ್ಯಾಪಕರು ಮತ್ತು ಉದ್ಯೋಗಗಳನ್ನು ಒದಗಿಸುತ್ತದೆ, ಇದು ನಿಮ್ಮ ವೃತ್ತಿಜೀವನದಲ್ಲಿ ಮುನ್ನಡೆಯಲು ಸಹಾಯ ಮಾಡುತ್ತದೆ. ವಿದೇಶದಲ್ಲಿ ಕೆಲವು ಸ್ಕಾಲರ್‌ಶಿಪ್‌ಗಳು ಅತಿ ಕಡಿಮೆ ಶುಲ್ಕದಲ್ಲಿ ಉನ್ನತ ಶಿಕ್ಷಣಕ್ಕಾಗಿ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯಲು ನಿಮಗೆ ಸಹಾಯ ಮಾಡುತ್ತವೆ.


HDFC ಬ್ಯಾಂಕ್ ಪರಿವರ್ತನ್ ECS ವಿದ್ಯಾರ್ಥಿವೇತನ 2022-23


ಎಚ್‌ಡಿಎಫ್‌ಸಿ ಬ್ಯಾಂಕ್ ಒಂದನೇ ತರಗತಿಯಿಂದ ಸ್ನಾತಕೋತ್ತರ ಹಂತದವರೆಗಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲು ಮುಂದಾಗಿದೆ. ಈ ವಿದ್ಯಾರ್ಥಿವೇತನವು ಸಮಾಜದ ವಂಚಿತ ವರ್ಗಗಳಿಂದ ಬರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ.


ಅರ್ಹತಾ ಮಾನದಂಡ ಎಂದರೇನು?


ಭಾರತೀಯ ನಾಗರಿಕರು ಮಾತ್ರ ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.


ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು 1 ರಿಂದ 12 ನೇ ತರಗತಿ, ಡಿಪ್ಲೊಮಾ, ಪದವಿಪೂರ್ವ ಅಥವಾ ಸ್ನಾತಕೋತ್ತರ ಹಂತದವರಾಗಿರಬಹುದು.


ಅಭ್ಯರ್ಥಿಯು ತನ್ನ ಹಿಂದಿನ ತರಗತಿಯಲ್ಲಿ ಕನಿಷ್ಠ 55% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಮತ್ತು ಅವನ/ಅವಳ ಕುಟುಂಬದ ಆದಾಯ ವಾರ್ಷಿಕ 2.5 ಲಕ್ಷಕ್ಕಿಂತ ಕಡಿಮೆಯಿರಬೇಕು.


ಈ ವಿದ್ಯಾರ್ಥಿವೇತನದಲ್ಲಿ, ಕಳೆದ ಮೂರು ವರ್ಷಗಳಲ್ಲಿ ವೈಯಕ್ತಿಕ ಅಥವಾ ಕೌಟುಂಬಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಜನರಿಗೆ ಆದ್ಯತೆ ನೀಡಲಾಗುವುದು. ಇದರಿಂದಾಗಿ ಅಧ್ಯಯನ ಮಾಡಲು ಸಾಧ್ಯವಾಗುತ್ತಿಲ್ಲ.


ಈ ವಿದ್ಯಾರ್ಥಿವೇತನಕ್ಕಾಗಿ ಅಭ್ಯರ್ಥಿಗೆ 75,000 ನೀಡಲಾಗುವುದು.


ವಿದ್ಯಾರ್ಥಿವೇತನವನ್ನು ಅನ್ವಯಿಸಲು ಕೊನೆಯ ದಿನಾಂಕ: 31 ಆಗಸ್ಟ್ 2022


ಅಪ್ಲಿಕೇಶನ್ ಮೋಡ್: ಆನ್ಲೈನ್


 .

ಶ್ರೀಲಂಕಾ ಬಿಕ್ಕಟ್ಟಿಗೆ ಏನು ಕಾರಣ? ಒಂದು ಅವಲೋಕನ




ಶ್ರೀಲಂಕಾ ಬಹಳ ಕೆಟ್ಟ ಆರ್ಥಿಕ ಪರಿಸ್ಥಿತಿಗೆ ಸಿಲುಕಿ ವಿಲವಿಲ ಒದ್ದಾಡುತ್ತಿದೆ. ಜನೋಪಯೋಗಿ ವಸ್ತುಗಳ ಬೆಲೆ ಗಗನಕ್ಕೇರಿ ಅಲ್ಲಿನ ಜನಜೀವನ ಕಂಗೆಟ್ಟುಹೋಗಿದೆ. ದೊಂಬಿ, ಗಲಾಟೆ, ಪ್ರತಿಭಟನೆಗಳು ಲಂಕಾದ್ಯಂತ ನಿತ್ಯ ನಡೆಯುತ್ತಿವೆ. ಶ್ರೀಲಂಕಾಗೆ ಸಾಲ ಸಿಗುವುದೇ ದುಸ್ತರವಾಗಿದೆ. ಇರುವ ಸಾಲಕ್ಕೆ ಬಡ್ಡಿ ಕಟ್ಟುವ ಸಾಮರ್ಥ್ಯವೂ ಲಂಕಾಗೆ ಕಡಿಮೆ ಆಗಿದೆ. ಪೆಟ್ರೋಲ್ ಬೆಲೆ ಪ್ರತೀ ಲೀಟರ್‌ಗೆ 300 ರೂಪಾಯಿಗೂ (ಲಂಕಾ ರೂ) ಹೆಚ್ಚು ಬೆಲೆಗೆ ಏರಿದೆ. ಬಹುತೇಕ ಕಡೆ ನಿತ್ಯ 12 ತಾಸು ಪವರ್ ಕಟ್ ಮಾಡುವ ಸ್ಥಿತಿ ಇದೆ.

ಅಧ್ಯಕ್ಷ ಗೋಟಾಬಯ ರಾಜಪಕ್ಸ ತಮ್ಮ ಸರಕಾರಗಳಿಂದ ಆದ ಕೆಲ ತಪ್ಪು ನಿರ್ಧಾರಗಳನ್ನ ಒಪ್ಪಿಕೊಂಡಿದ್ದಾರೆ. ಹಾಗೆಯೇ, ಆರ್ಥಿಕ ಚೇತರಿಕೆ ಬೇಕಾದ ಅಗತ್ಯ ಕ್ರಮಗಳನ್ನ ಕೈಗೊಳ್ಳುವ ಪ್ರಯತ್ನದಲ್ಲಿದ್ದಾರೆ.


ಅಷ್ಟಕ್ಕೂ ಲಂಕಾದ ಈ ಆರ್ಥಿಕ ದುಸ್ಥಿತಿಗೆ ಏನು ಕಾರಣ? ಪರಿಣಿತರ ಪ್ರಕಾರ, ಹಲವು ವರ್ಷಗಳಿಂದ ವಿವಿಧ ಸರಕಾರಗಳು ಕೈಗೊಂಡ ತಪ್ಪು ನಿರ್ಧಾರಗಳು ಕಾರಣ ಎನ್ನುವುದು ಒಂದು. ಹಾಗೆಯೇ, ಲಂಕಾ ಕೈಗೆ ನಿಲುಕದ ಕಾರಣಗಳೂ ಇನ್ನೊಂದೆಡೆ ಇವೆ. ಕೋವಿಡ್ ಹಾಗು ರಷ್ಯಾ ಉಕ್ರೇನ್ ಯುದ್ಧ ಇದಕ್ಕೆ ಉದಾಹರಣೆ.



ಶ್ರೀಲಂಕಾ ಬಹಳ ಕೆಟ್ಟ ಆರ್ಥಿಕ ಪರಿಸ್ಥಿತಿಗೆ ಸಿಲುಕಿ ವಿಲವಿಲ ಒದ್ದಾಡುತ್ತಿದೆ. ಜನೋಪಯೋಗಿ ವಸ್ತುಗಳ ಬೆಲೆ ಗಗನಕ್ಕೇರಿ ಅಲ್ಲಿನ ಜನಜೀವನ ಕಂಗೆಟ್ಟುಹೋಗಿದೆ. ದೊಂಬಿ, ಗಲಾಟೆ, ಪ್ರತಿಭಟನೆಗಳು ಲಂಕಾದ್ಯಂತ ನಿತ್ಯ ನಡೆಯುತ್ತಿವೆ. ಶ್ರೀಲಂಕಾಗೆ ಸಾಲ ಸಿಗುವುದೇ ದುಸ್ತರವಾಗಿದೆ. ಇರುವ ಸಾಲಕ್ಕೆ ಬಡ್ಡಿ ಕಟ್ಟುವ ಸಾಮರ್ಥ್ಯವೂ ಲಂಕಾಗೆ ಕಡಿಮೆ ಆಗಿದೆ. ಪೆಟ್ರೋಲ್ ಬೆಲೆ ಪ್ರತೀ ಲೀಟರ್‌ಗೆ 300 ರೂಪಾಯಿಗೂ (ಲಂಕಾ ರೂ) ಹೆಚ್ಚು ಬೆಲೆಗೆ ಏರಿದೆ. ಬಹುತೇಕ ಕಡೆ ನಿತ್ಯ 12 ತಾಸು ಪವರ್ ಕಟ್ ಮಾಡುವ ಸ್ಥಿತಿ ಇದೆ.

ಅಧ್ಯಕ್ಷ ಗೋಟಾಬಯ ರಾಜಪಕ್ಸ ತಮ್ಮ ಸರಕಾರಗಳಿಂದ ಆದ ಕೆಲ ತಪ್ಪು ನಿರ್ಧಾರಗಳನ್ನ ಒಪ್ಪಿಕೊಂಡಿದ್ದಾರೆ. ಹಾಗೆಯೇ, ಆರ್ಥಿಕ ಚೇತರಿಕೆ ಬೇಕಾದ ಅಗತ್ಯ ಕ್ರಮಗಳನ್ನ ಕೈಗೊಳ್ಳುವ ಪ್ರಯತ್ನದಲ್ಲಿದ್ದಾರೆ.

ಅಷ್ಟಕ್ಕೂ ಲಂಕಾದ ಈ ಆರ್ಥಿಕ ದುಸ್ಥಿತಿಗೆ ಏನು ಕಾರಣ? ಪರಿಣಿತರ ಪ್ರಕಾರ, ಹಲವು ವರ್ಷಗಳಿಂದ ವಿವಿಧ ಸರಕಾರಗಳು ಕೈಗೊಂಡ ತಪ್ಪು ನಿರ್ಧಾರಗಳು ಕಾರಣ ಎನ್ನುವುದು ಒಂದು. ಹಾಗೆಯೇ, ಲಂಕಾ ಕೈಗೆ ನಿಲುಕದ ಕಾರಣಗಳೂ ಇನ್ನೊಂದೆಡೆ ಇವೆ. ಕೋವಿಡ್ ಹಾಗು ರಷ್ಯಾ ಉಕ್ರೇನ್ ಯುದ್ಧ ಇದಕ್ಕೆ ಉದಾಹರಣೆ.



ಶಿಸ್ತು ಕಳೆದುಕೊಂಡ ಆರ್ಥಿಕತೆ:

ಶ್ರೀಲಂಕಾದ ವಿವಿಧ ಸರಕಾರಗಳು ಆರ್ಥಿಕ ಶಿಸ್ತು ಅಥವಾ ವಿತ್ತೀಯ ಶಿಸ್ತು ಕಾಯ್ದುಕೊಳ್ಳದೇ ಹೋಗಿವೆ. ಹೀಗಾಗಿ, ಇವತ್ತಿನ ಬಿಕ್ಕಟ್ಟನ್ನು ಸರಿಯಾಗಿ ನಿಭಾಯಿಸುವ ಸಾಮರ್ಥ್ಯ ಲಂಕಾಗೆ ಕುಂಠಿತವಾಗಿದೆ. ಲಂಕಾದ ಬಜೆಟ್‌ನಲ್ಲಿ ಸತತವಾಗಿ ವಿತ್ತೀಯ ಕೊರತೆ ಎದುರಾಗಿದೆ. ಹಾಗೆಯೇ, ಕರೆಂಟ್ ಅಕೌಂಟ್ ಕೊರತೆಯೂ ಸತತವಾಗಿ ಕಾಡಿದೆ. ಇವೆರಡೂ ಕೂಡ ಒಂದು ಆರ್ಥಿಕತೆಯನ್ನ ಅಪಾಯಕ್ಕೆ ದೂಡುತ್ತವೆ. 2019ರಲ್ಲಿ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಸಂಸ್ಥೆ ಈ ವಿಚಾರದ ಬಗ್ಗೆ ಒಂದು ಎಚ್ಚರಿಕೆ ಸಂದೇಶವನ್ನೂ ರವಾನಿಸಿತ್ತು. ಲಂಕಾದ್ದು ದ್ವಿ ಕೊರತೆ ಆರ್ಥಿಕತೆಗೆ (Twin Deficit Economy) ಉದಾಹರಣೆ ಆಗಿದೆ ಎಂದು ಹೇಳಿತ್ತು.

ವಿತ್ತೀಯ ಕೊರತೆಯಾಗಲೀ (Budget Deficit) ಚಾಲ್ತಿ ಖಾತೆ ಕೊರತೆಯಾಗಲೀ (Current Account Deficit) ದೇಶದ ಆದಾಯಕ್ಕಿಂತಲೂ ಖರ್ಚು ಹೆಚ್ಚಾಗಿರುವುದನ್ನು ಸೂಚಿಸುತ್ತದೆ. ಇದು ದೀರ್ಘ ಕಾಲ ಮುಂದುವರಿದರೆ ಅದರ ದುಷ್ಪರಿಣಾಮಗಳಿಂದ ಆರ್ಥಿಕ ಶಕ್ತಿ ತೀರಾ ದುರ್ಬಲಗೊಳ್ಳುತ್ತದೆ ಎಂಬುದು ತಜ್ಞರ ಅನಿಸಿಕೆ.




ತೆರಿಗೆ ಕಡಿತದ ಹೊಡೆತ:

ಕಳೆದ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಗೋಟಾಬಯ ರಾಜಪಕ್ಸ ಅವರು ತೆರಿಗೆ ಕಡಿತಕ್ಕೆ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅದರಂತೆ ಅಧಿಕಾರಕ್ಕೆ ಬಂದ ಬಳಿಕ ಸಾಕಷ್ಟು ಸಬ್ಸಿಡಿ, ತೆರಿಗೆ ಕಡಿತ ಇತ್ಯಾದಿ ಕ್ರಮ ಕೈಗೊಂಡರು. ತೆರಿಗೆ ಕಡಿತದಿಂದ ಆರ್ಥಿಕತೆಯಲ್ಲಿ ಹಣದ ಚಲನೆಯಾಗಬಹುದು ಎಂಬ ಆಶಯವೂ ಇತ್ತು. ಆದರೆ ಕ್ರೆಡಿಟ್ ರೇಟಿಂಗ್ ಸಂಸ್ಥೆಗಳು ಶ್ರೀಲಂಕಾವನ್ನು ಉಪೇಕ್ಷಿಸಿದವು. ಪರಿಣಾಮವಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಲಂಕಾಗೆ ಸಾಲ ಸಿಗುವುದು ದುಸ್ತರವಾಯಿತು. ಇದು ಈಗಿನ ದಿಢೀರ್ ಆರ್ಥಿಕ ಹೊಡೆತಕ್ಕೆ ಎಡೆ ಮಾಡಿಕೊಟ್ಟಿತು. ಅದರ ವಿದೇಶ ವಿನಿಯಮ ಮೀಸಲು ಹಣ ಎರಡು ವರ್ಷದಲ್ಲಿ ಶೇ. 70ರಷ್ಟು ಕಡಿಮೆ ಆಗಿದೆ.


ಸಾವಯವ ಕೃಷಿಗೆ ಒತ್ತು ಕೊಟ್ಟಿದ್ದೂ ಒಂದು ಹೊಡೆತ:

ಶ್ರೀಲಂಕಾ ಸರಕಾರ ಸಾವಯವ ಕೃಷಿಗೆ ಪುಷ್ಟಿ ನೀಡುವ ಭರದಲ್ಲಿ ಎಲ್ಲಾ ರಸಗೊಬ್ಬರಗಳನ್ನು ನಿಷೇಧ ಮಾಡಿತು. ಇದರಿಂದ ರೈತರ ಬೆಳೆ ಇಳುವರಿ ತೀರಾ ಕಡಿಮೆ ಆಯಿತು. ಇದೂ ಕೂಡ ಲಂಕಾದ ಆರ್ಥಿಕ ಹಿನ್ನಡೆಗೆ ಕಾರಣವಾಯಿತು.



ಲಂಕಾದ ಪ್ರವಾಸೋದ್ಯಮಕ್ಕೆ ಸಂಚಕಾರ ಕೋವಿಡ್ ಎಫೆಕ್ಟ್:

ಶ್ರೀಲಂಕಾದ ಆರ್ಥಿಕತೆ ಹೆಚ್ಚಾಗಿ ನಿಂತಿರುವುದು ಅದರ ಪ್ರವಾಸೋದ್ಯಮದಿಂದ. ಆದರೆ, ಎರಡು ವರ್ಷಗಳ ಹಿಂದೆ ಬಂದ ಕೋವಿಡ್ ವ್ಯಾಧಿ ಲಂಕಾದ ಪ್ರವಾಸೋದ್ಯಮಕ್ಕೆ ಸಂಚಕಾರ ತಂದಿತು. ಪ್ರವಾಸಿಗರ ಆಗಮನ ಇಲ್ಲದೆ ಲಂಕಾದ ಆರ್ಥಿಕತೆ ಚೇತರಿಕೆ ಕಾಣಲು ಅಸಾಧ್ಯವಾಯಿತು. ಇದರ ಜೊತೆಗೆ ಪ್ರವಾಹದಂಥ ನೈಸರ್ಗಿಕ ವಿಕೋಪವೂ ಲಂಕಾ ಆರ್ಥಿಕತೆಗೆ ಧಕ್ಕೆ ತಂದಿತು.



ವಿಪರೀತ ಸಾಲ

ಶ್ರೀಲಂಕಾದ ವಿವಿಧ ಸರಕಾರಗಳು ಬಹುದೊಡ್ಡ ಯೋಜನೆಗಳಿಗಾಗಿ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಮನಬಂದಂತೆ ಸಾಲಗಳನ್ನು ಪಡೆದಿವೆ. ಚೀನಾ, ಜಪಾನ್ ಮತ್ತು ಎಡಿಬಿಯಿಂದ ಲಂಕಾ ಬಹಳಷ್ಟು ಸಾಲ ಪಡೆದಿವೆ. ಈಗ ಹೊಸ ಸಾಲ ಹುಟ್ಟುತ್ತಿಲ್ಲ. ಸಾಲದ ಸುಳಿಗೆ ಲಂಕಾ ಸಿಲುಕಿಕೊಂಡಿದೆ.



ರೂಪಾಯಿ ಅಪಮೌಲ್ಯ

ಲಂಕಾ ಸರಕಾರ ತನ್ನ ಕರೆನ್ಸಿಯನ್ನ ವಿದೇಶಿ ವಿನಿಮಯ ಮಾರುಕಟ್ಟೆಗೆ ಅನುಗುಣವಾಗಿ ಬದಲಾಗುವ ರೀತಿಯಲ್ಲಿ ಕ್ರಮ ಕೈಗೊಂಡರು. ಇದರಿಂದ ಡಾಲರ್ ಎದುರು ಲಂಕಾ ರೂಪಾಯಿ ಮೌಲ್ಯ ಇನ್ನಷ್ಟು ಕುಸಿಯಿತು. ಐಎಂಎಫ್‌ನಿಂದ ಸಾಲ ಪಡೆಯಲು ಅನುವಾಗುವುದು ಲಂಕಾ ಸರಕಾರದ ಈ ಕ್ರಮಕ್ಕೆ ಕಾರಣ. ಆದರೆ, ಪೆಟ್ರೋಲ್ ಇತ್ಯಾದಿ ಆಮದು ವಸ್ತುಗಳ ಬೆಲೆ ಗಗನಕ್ಕೇರಿತು, ಒಂದು ಲೀಟರ್ ಪೆಟ್ರೋಲ್ ಲಂಕನ್ ರೂಪಾಯಿ ಲೆಕ್ಕದಲ್ಲಿ 340 ರೂಪಾಯಿಗೆ ಏರಿದೆ. ತತ್‌ಪರಿಣಾಮವಾಗಿ ಇತರ ಅಗತ್ಯ ವಸ್ತುಗಳ ಬೆಲೆಗಳೂ ಏರಿಕೆಯಾಗಿ ಲಂಕಾ ಜನಸಾಮಾನ್ಯರ ಜೀವನವನ್ನು ಹೈರಾಣಗೊಳಿಸಿದೆ.





List of Central Cabinet Ministers 2021

 

    According to Indian Constitution, the Total number of Ministers in the Council of  Ministers Must not  exceed 15% of Total number members of Lok Sabha. 

Right now the Members of Parliment are - 543

It means the total number of ministers should not exceed - 81


Right now In  cabinet

Union Ministers -  31

Minister of State (Independent) - 02

Minister of State - 47


Total - 76 Ministers


Following are the List of Cabinet Ministers in India and their Ministry"s


Sl No

Name

Ministry

01)

Shri Narendra Modi

 

 

Prime Minister

·         Ministry of Personnel, Public Grievances and Pensions

·         Department of Atomic Energy

·         Department of Space

 

 

02)

Shri Amit Shah

Home Minister

·         Ministry of Home Affairs

·         Ministry of Cooperation

 

03)

 

Shri Raj Nath Singh

Defence Minister

·         Ministry of Defence

04)

Shri Nitin Jairam Gadkari

·         Ministry of Road Transport and Highways

05)

Smt. Nirmala Sitharaman

·         Ministry of Finance

·         Ministry of Corporate Affairs

 

06)

Dr. Subrahmanyam Jaishankar

·         Ministry of External Affairs

07)

Shri Narendra Singh Tomar

·         Ministry of Agriculture & Farmers Welfare

08)

Shri Arjun Munda

·         Ministry of Tribal Affairs

09)

Smt. Smriti Zubin Irani

·         Ministry of Women and Child Development

10)

Shri Piyush Goyal

·         Ministry of Commerce and Industry

·         Ministry of Consumer Affairs, Food and Public Distribution

·         Ministry of Textiles

 

11)

Shri Dharmendra Pradhan

·         Ministry of Education

·         Ministry of Skill Development and Entrepreneurship

 

12)

Shri Pralhad Joshi

·         Ministry of Parliamentary Affairs

·         Ministry of Coal

·         Ministry of Mines

 

13)

Shri Narayan Tatu Rane

·         Ministry of Micro, Small and Medium Enterprises

14)

Shri Sarbananda Sonowal

·         Ministry of Ayurveda, Yoga and Naturopathy, Unani, Siddha and Homoeopathy (AYUSH)

15)

Shri Mukhtar Abbas Naqvi

·         Ministry of Minority Affairs

16)

Dr. Virendra Kumar

·         Ministry of Social Justice and Empowerment

17)

Shri Giriraj Singh

·         Ministry of Rural Development

·         Ministry of Panchayati Raj

 

18)

Shri Jyotiraditya M. Scindia

·         Ministry of Civil Aviation

19)

Shri Ramchandra Prasad Singh

·         Ministry of Steel

20)

Shri Ashwini Vaishnaw

·         Ministry of Railways

·         Ministry of Communications

·         Ministry of Electronics and Information Technology

 

21)

Shri Pashu Pati Kumar Paras

·         Ministry of Food Processing Industries

22)

Shri Gajendra Singh Shekhawat

·         Ministry of Jal Shakti

23)

Shri Kiren Rijiju

·         Ministry of Law and Justice

24)

Shri Raj Kumar Singh

·         \Ministry of Power

·         Ministry of New and Renewable Energy

 

25)

Shri Hardeep Singh Puri

·         Ministry of Petroleum and Natural Gas

·         Ministry of Housing and Urban Affairs

 

26)

Shri Mansukh L. Mandaviya

·         Ministry of Health and Family Welfare

·         Ministry of Chemicals and Fertilizers

 

27)

Shri Bhupender Yadav

·         Ministry of Environment, Forest and Climate Change

·         Ministry of Labour and Employment

 

28)

Dr. Mahendra Nath Pandey

·         Ministry of Heavy Industries

29)

Shri Parshottam Rupala

·         Ministry of Fisheries, Animal Husbandry and Dairying

30)

Shri G. Kishan Reddy

·         Ministry of Culture

·         Ministry of Tourism

·         Ministry of Development of North Eastern Region

 

31)

Shri Anurag Singh Thakur

·         Ministry of Information and Broadcasting

·         Ministry of Youth Affairs and Sports

 


ಪ್ರತಿಭಾವಂತ ವಿದ್ಯಾರ್ಥಿಗಳಿಗೆ HDFC ವತಿಯಿಂದ 75 ಸಾವಿರ ರೂಪಾಯಿಗಳ ಸ್ಕಾಲರ್‌ಶಿಪ್..ಅರ್ಜಿ ಸಲ್ಲಿಕೆ ಆರಂಭ

  ಸರ್ಕಾರೇತರ ವಿದ್ಯಾರ್ಥಿವೇತನಗಳು ದೇಶದ ಹೆಚ್ಚಿನ ವಿದ್ಯಾರ್ಥಿಗಳ ಮುಂದಿನ ಅಧ್ಯಯನದಲ್ಲಿ ಬಹಳಷ್ಟು ಕೊಡುಗೆ ನೀಡುತ್ತವೆ. ಸ್ಕಾಲರ್‌ಶಿಪ್ ಎನ್ನುವುದು ವಿದ್ಯಾರ್ಥಿಗೆ ತನ್...